Monday 10 November 2014

ಆಟೋಟದಲ್ಲಿ ನಮ್ಮ ಸಾಧನೆ

MANJESHWAR SUB DISTRICT SPORTS AND GAMES HIGH SCHOOL SECTION RUNNERS UP S.A.T HIGH SCHOOL,MANJESHWAR WITH 59 POINTS ಮಂಜೇಶ್ವರ ಉಪ - ಜಿಲ್ಲಾ ಮಟ್ಟದ ಕ್ರೀಡೋತ್ಸವ ದಿನಾಂಕ 5-11-2014 ರಿಂದ 7-11-2014 ರ ತನಕ ಮೀಯಾಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.

ಜೂನಿಯರ್ ಬಾಯ್ಸ್  ವೈಯಕ್ತಿಕ ಚಾಂಪಿಯನ್ಶಿಪ್
   
ಮೊಹಮ್ಮದ್ ರಿಲಾ 10ನೇ ತರಗತಿ
100 MTR - II PLACE,200 MTR - II PLACE,400  MTR - I PLACE
ವೈಯಕ್ತಿಕ ಚಾಂಪಿಯನ್ಶಿಪ್ ನ ಬಹುಮಾನ ಪಡೆಯುವ ಕ್ಷಣ
ಜೂನಿಯರ್ ಹುಡುಗಿಯರ ವಿಭಾಗ 
ಫಾತಿಮತ್ ಅಫ್ರೀಸಾ 10ಬಿ ತರಗತಿ 
100 MTR - II PLACE 
200 MTR - I PLACE
400 MTR - II PLACE

ಕ್ರೀಡಾ ವಿಜೇತ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶ್ ರೊಂದಿಗೆ


No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.