PHOTOS OF MEMORABLE EVENTS



16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ  ವೃತ್ತಿ ಕರಕುಶಲ ಮೇಳಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಯಾದ ಮಾಸ್ಟರ್ ಮೊಹಮ್ಮದ್ ಅಫ್ರಾನ್ ಎಸ್ 6 ನೇ ತರಗತಿ ಕೊಡೆ ತಯಾರಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಈತ ದಿ. ಶ್ರೀ ಸೈಯದ್ ಅಸ್ರಾಫ್ ಹಾಗೂ ಶ್ರೀಮತಿ ಕದೀಜ ದಂಪತಿಗಳ ಪುತ್ರ ಎಸ್ . . ಟಿ ಪ್ರೌಢಶಾಲೆಯ ವಿದ್ಯಾರ್ಥಿ


 ಮಂಜೇಶ್ವರ ಉಪ-ಜಿಲ್ಲಾ ವಿದ್ಯಾರಂಗ  ಸಾಹಿತ್ಯೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು
  ಕುಮಾರಿ ನೇತ್ರಾವತಿ 10ನೇ ತರಗತಿ ಪ್ರೌಢಶಾಲಾ ವಿಭಾಗದ ಕಥಾ ರಚನೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.ಇವಳು ಶ್ರೀ ಅಶೋಕ ಹಾಗೂ ಶ್ರೀಮತಿ ಭಾರತಿ ದಂಪತಿಗಳ ಸುಪುತ್ರಿ.


ಕುಮಾರಿ ಪಲ್ಲವಿ ಪ್ರಭು 8 ನೇ ತರಗತಿ ಪ್ರೌಢಶಾಲಾ ವಿಭಾಗದ ಕಾವ್ಯ ಮಂಜರಿಯಲ್ಲಿ  ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.ಇವಳು ಶ್ರೀ ಪಾಂಡುರಂಗ ಪ್ರಭು ಹಾಗೂ ಶ್ರೀಮತಿ ಅನುಸೂಯ ಪ್ರಭು ದಂಪತಿಗಳ ಸುಪುತ್ರಿ.



 ಮಾಸ್ಟರ್ ಜಿತೇಶ್ 7ನೇ ತರಗತಿ ಹಿರಿಯ ಪ್ರಾಥಮಿಕ ವಿಭಾಗದ ಚಿತ್ರ ರಚನೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ. ಇವನು ಶ್ರೀ ಪುರುಷೋತ್ತಮ ಹಾಗೂ ಶ್ರೀಮತಿ ಚಂದ್ರಾವತಿ ದಂಪತಿಗಳ ಸುಪುತ್ರ.



ಮಂಜೇಶ್ವರ ಉಪ-ಜಿಲ್ಲಾ ಮಾಹಿತಿ ತಂತ್ರಜ್ಞಾನ ಮೇಳದಲ್ಲಿ ಕುಮಾರಿ ನಿವೇದಿತಾ ಪೈ ಕನ್ನಡ ಟೈಪಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾಳೆ, ಈಕೆ ಶ್ರೀ ನಿತಿನ್ಚಂದ್ರ ಪೈ ಹಾಗೂ ನಿಖಿತಾ ಪೈ ದಂಪತಿಗಳ ಪುತ್ರಿ.


16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ  ವೃತ್ತಿ ಕರಕುಶಲ ಮೇಳಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಯಾದ ಮಾಸ್ಟರ್ ಕಾರ್ತಿಕ್ 9ನೇ ತರಗತಿ ಕೊಡೆ ತಯಾರಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಈತ ಶ್ರೀ ಪ್ರೇಮ್ ದಾಸ್ ಹಾಗೂ ಶ್ರೀಮತಿ ರೇಖಾ ದಂಪತಿಗಳ ಪುತ್ರ.





ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಶಿಯೇಶನ್ ವತಿಯಿಂದ ನಮ್ಮ ಶಾಲಾ ಹುಡುಗಿಯರ ಕ್ರಿಕೆಟ್ ತಂಡಕ್ಕೆ  ಅತ್ಯುತ್ತಮ ಸಾಧನೆಗೋಸ್ಕರ ಕ್ರಿಕೆಟ್ ಕಿಟ್ ನ ಕೊಡುಗೆ


  

  16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ  ವೃತ್ತಿ ಕರಕುಶಲ ಮೇಳಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯಾದ ಕುಮಾರಿ ಹೂರ್ಲಿನ್ .ಎಂ 8ನೇ ತರಗತಿ ಅನುಪಯುಕ್ತ ವಸ್ತುವಿನಿಂದ ಬುಟ್ಟಿ ಹೆಣೆಯುವುದರಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾಳೆ.


   ಇತ್ತೀಚಿಗೆ ಓಣಂ ರಜೆಯಲ್ಲಿ ಜರುಗಿದ ಪೈಕಾ (Rajeev Gandhi Kreeda Khel Abhiyaan) ಕ್ರೀಡಾ ಕೂಟದಲ್ಲಿ ಮಂಜೇಶ್ವರ ಸಬ್ ಜಿಲ್ಲೆಯಲ್ಲಿ 100 ಮತ್ತು 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿದ ಧೀರಜ್.ಟಿ . ಈತ ವರ್ಕಾಡಿಯ ಆನಂದ.ಟಿ,ಕಮಲಾಕ್ಷಿ ದಂಪತಿಗಳ ಪುತ್ರ , ಪ್ರಸ್ತುತ 10ನೇ ತರಗತಿ ವಿದ್ಯಾರ್ಥಿ (2014-2015)



ಇತ್ತೀಚಿಗೆ ಓಣಂ ರಜೆಯಲ್ಲಿ ಜರುಗಿದ ಪೈಕಾ (Rajeev Gandhi Kreeda Khel Abhiyaan) ಕ್ರೀಡಾ ಕೂಟದಲ್ಲಿ ಮಂಜೇಶ್ವರ ಸಬ್ ಜಿಲ್ಲೆಯಲ್ಲಿ ಕಬಡ್ಡಿಯಲ್ಲಿ ಪ್ರಥಮ ಸ್ಥಾನಿಯಾಗಿ ಬಂದವರಲ್ಲಿ ನಮ್ಮ ಶಾಲಾ ಮಕ್ಕಳ ತಂಡ (2014-2015)



ಇತ್ತೀಚಿಗೆ ಓಣಂ ರಜೆಯಲ್ಲಿ ಜರುಗಿದ ಪೈಕಾ (Rajeev Gandhi Kreeda Khel Abhiyaan) ಕ್ರೀಡಾ ಕೂಟದಲ್ಲಿ ಮಂಜೇಶ್ವರ ಸಬ್ ಜಿಲ್ಲೆಯಲ್ಲಿ ಫುಟ್ಬಾಲ್ ನಲ್ಲಿದ್ವಿತೀಯ ಸ್ಥಾನಿಯಾಗಿ ಬಂದವರಲ್ಲಿ ನಮ್ಮ ಶಾಲಾ ಮಕ್ಕಳ ತಂಡ (2014-2015)


ಕಾಸರಗೋಡು ಲೈಬ್ರರಿ ಕೌನ್ಸಿಲ್ ವತಿಯಿಂದ ಪರಿಸರ ದಿನಾಚರಣೆ ನಿಮಿತ್ತ ಜರುಗಿದ ಭಾಷಣ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ದೀಪಿಕಾ 10ನೇ ಎ ತರಗತಿ ದ್ವಿತೀಯ ಸ್ಥಾನವನ್ನು ಪಡೆದು ರೂಪಾಯಿ 2500/- ನಗದು ಬಹುಮಾನಕ್ಕೆ ಅರ್ಹಳಾಗಿದ್ದಾಳೆ.ಇವಳು ಕೀರ್ತೇಶ್ವರ ನಿವಾಸಿ ತುಕಾರಾಮ ಹಾಗೂ ರಾಜೇಶ್ವರಿ ದಂಪತಿಗಳ ಪುತ್ರಿ.


ಮಂಜೇಶ್ವರ ಉಪ ಜಿಲ್ಲಾ  ಮಟ್ಟದ ವಿಜ್ಞಾನ ರಸ ಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಹಾಗೂ ವಿಜ್ಞಾನ ಟೆಲಂಟ್ ಸರ್ಚ ಪರೀಕ್ಷೆಯಲ್ಲಿ ತೃತೀಯ ಸ್ಥಾನವನ್ನು ವಂದಿತಾ 10.ಎ ತರಗತಿ ಪಡೆದಿರುತ್ತಾಳೆ.ಇವಳು ಚೌಕಿ ಬಳಿ ನಿವಾಸಿ  ಶ್ರೀ ಮಾಧವ ಹಾಗೂ ಸುಮತಿ ದಂಪತಿಗಳ ಸುಪುತ್ರಿ. 



No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.