Tuesday 16 September 2014

ಓಝೋನ್ ದಿನಾಚರಣೆ


ಎಸ್. . ಟಿ. ಪ್ರೌಢ ಶಾಲೆಯಲ್ಲಿ ಓಝೋನ್ ದಿನಾಚರಣೆ
ಮಂಜೇಶ್ವರ - ಎಸ್. . ಟಿ. ಪ್ರೌಢ ಶಾಲೆಯಲ್ಲಿ ಓಝೋನ್ ದಿನಾಚರಣೆ ಅಂಗವಾಗಿ 10 ನೇ ತರಗತಿಯ ನಿಶ್ಮಿತ ಡಿ. ಎಚ್ ಓಝೋನ್ ಪದರಿನ ಬಗ್ಗೆ ಸೆಮಿನಾರ್ ನ್ನು ಮಂಡಿಸಿದರು. ವಿಜ್ಞಾನ ಅಧ್ಯಾಪಕರಾದ ನಾಗೇಶ್ .ವಿ ಓಝೋನ್ ಪದರು ಉಂಟಾಗುವುದು ಹೇಗೆ , ಅದರ ರಕ್ಷಣೆ ಹೇಗೆ ಸಾದ್ಯ ಎಂಬುವುದನ್ನು ಮಲ್ಟಿ ಮಿಡಿಯ ಉಪಯೋಗಿಸಿ ವಿದ್ಯಾರ್ಥಿಗಳಿಗೆ ವಿವರಿಸಿ ಹೇಳಿದರು. 9 ನೇ ತರಗತಿಯ ಆಯಿಷತ್ ಸಪ್ವಾನ ಕಾರ್ಯಕ್ರಮವನ್ನು ನಿರೂಪಿಸಿದರು. 8ನೇ ತರಗತಿಯ ಪಲ್ಲವಿ ಪ್ರಭು ಧನ್ಯವಾದಗೈದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಯಾದ ಕೃಷ್ಣಕುಮಾರಿ ,ವಿಜ್ಞಾನ ಸಂಘದ ಸಂಚಾಲಕರಾದ ಸುರೇಖ ಟೀಚರ್ , ವಿಜ್ಞಾನ ಶಿಕ್ಷಕರಾದ ಈಶ್ವರ ಕಿದೂರು, ಲಕ್ಷ್ಣಿದಾಸ್ ಪ್ರಭು, ಶಾಂತೇರಿ ಕಿಣಿ, ಉಪಸ್ಥಿತರಿದ್ದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.