Wednesday, 16 August 2017
Tuesday, 1 August 2017
ಪಿ.ಟಿ.ಎ.ಜನರಲ್ ಬಾಡಿ ಮೀಟಿಂಗ್ 2017 -೧೮
ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು .ಮುಖ್ಯ ಅತಿಥಿಯಾಗಿ ವಾರ್ಡು ಮೆಂಬರ್ ರಾದ
ಶ್ರೀಮತಿ ಸುಪ್ರಿಯಾ ಶೆಣೈ ಹಾಗೂ ಸುಮಾರು 300 ಮಂದಿ ರಕ್ಷಕರು ಭಾಗವಹಿಸಿದರು . ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಕೃಷ್ಣಕುಮಾರಿ ಟೀಚರ್ ಪ್ರಾಸ್ತಾವಿಕ ನುಡಿ ದು ಕಳೆದ ವರ್ಷದ ವರದಿಯನ್ನು ವಾಚಿಸಿದರು . ಶಾಲೆಯ ದೈಹಿಕ ಶಿಕ್ಷಕರು ಶಾಲೆಯ ನಿಯಮಾವಳಿ ಯನ್ನು , ಶಾಂತಾರಾಮ್ ಸರ್ ಅವರು ಬಸ್ ನ ವ್ಯವಸ್ಥೆಯನ್ನು ಸಭೆಗೆ ತಿಳಿಸಿದರು .ಕಾರ್ಯಕ್ರಮ ವನ್ನು ಈಶ್ವರ ಕಿದೂರ್ ನಿರೂಪಿಸಿದರು .ಹಿರಿಯ ಅಧ್ಯಾಪಕರಾದ ಮುರಳಿ ಕೃಷ್ಣ ರು ವಂದಿಸಿದರು .

Subscribe to:
Comments (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಎಸ್ . ಎ . ಟಿ ಶಾಲೆಯಲ್ಲಿ ಓಣಂ ಹಬ್ಬದ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಪುಕ್ಕಳಂವನ್ನು ರಚಿಸಿ ಓಣಂ ಹಬ್ಬದ ಸಂಬ್ರಮವನ್ನು ಆಚರಿಸಲಾಯಿತು . View all Get...
-
ವಿಶ್ವ ಮಾದಕ ವಸ್ತು ವಿರೋಧಿ ದಿನ SAT ಅನಂತವಿದ್ಯಾ ಸಭಾಂಗಣದಲ್ಲಿ excise ಆಫೀಸರ್ ರಾಮ ಅವರ ನೇತೃತ್ವ ದಲ್ಲಿ ಸೆಮಿನಾರ್ ನಡೆಸಲಾಯಿತು .ಶಾಲಾ ಮುಖ್ಯೋಪಾಧ್ಯಾಯಿ...
-
ಇತ್ತೀಚೆಗೆ 2018ನೇ ಸಾಲಿನ ಎಸ್ .ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಜರುಗಿತು.