Tuesday, 1 August 2017

ಪಿ.ಟಿ.ಎ.ಜನರಲ್ ಬಾಡಿ ಮೀಟಿಂಗ್ 2017 -೧೮
ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು .ಮುಖ್ಯ ಅತಿಥಿಯಾಗಿ ವಾರ್ಡು ಮೆಂಬರ್ ರಾದ
ಶ್ರೀಮತಿ ಸುಪ್ರಿಯಾ ಶೆಣೈ  ಹಾಗೂ ಸುಮಾರು 300 ಮಂದಿ ರಕ್ಷಕರು ಭಾಗವಹಿಸಿದರು . ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಕೃಷ್ಣಕುಮಾರಿ ಟೀಚರ್ ಪ್ರಾಸ್ತಾವಿಕ ನುಡಿ ದು ಕಳೆದ ವರ್ಷದ ವರದಿಯನ್ನು ವಾಚಿಸಿದರು . ಶಾಲೆಯ ದೈಹಿಕ ಶಿಕ್ಷಕರು  ಶಾಲೆಯ ನಿಯಮಾವಳಿ ಯನ್ನು , ಶಾಂತಾರಾಮ್ ಸರ್  ಅವರು ಬಸ್ ನ ವ್ಯವಸ್ಥೆಯನ್ನು ಸಭೆಗೆ ತಿಳಿಸಿದರು .ಕಾರ್ಯಕ್ರಮ ವನ್ನು ಈಶ್ವರ ಕಿದೂರ್ ನಿರೂಪಿಸಿದರು .ಹಿರಿಯ ಅಧ್ಯಾಪಕರಾದ ಮುರಳಿ ಕೃಷ್ಣ ರು ವಂದಿಸಿದರು .


No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.