Tuesday 1 November 2016 

 

 

 

 

ಕರಕುಶಲ ಮೇಳಗಳಲ್ಲಿ ಮಂಜೇಶ್ವರ.                    ಎಸ್.ಎ.ಟಿ.ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕರಕುಶಲ ಮೇಳದ ಸ್ಪರ್ಧೆಗಳಲ್ಲಿ ಹೈಸ್ಕೂಲ್ ಮಟ್ಟದ ಅಂಬ್ರೆಲ್ಲಾ ಮೇಕಿಂಗ್ ನಲ್ಲಿ ಮಹಮದ್ ಅಫ್ರಾನ್ ಪ್ರಥಮ' ಎ' ಗ್ರೇಡ್,ಫಾಂ ಲೀವ್ಸ್ ನಲ್ಲಿ ಹೂರ್ಲಿಂನ್ ಪ್ರಥಮ 'ಎ'ಗ್ರೇಡ್. ಮತ್ತು ಯು.ಪಿ.ವಿಭಾಗದ
ಬುಕ್ ಬೈಂಡಿಂಗ್ ನಲ್ಲಿ ಆಸಿಯಮ್ಮ ದ್ವಿತೀಯ' ಎ'ಗ್ರೇಡ್ ಹಾಗೂ ಯು.ಪಿ.ವಿಭಾಗದ ಅಗರ್ಬತ್ತಿ ಮೇಕಿಂಗ್ ನಲ್ಲಿ ಫಾತಿಮತ್ ರಾಲಿಯ ದ್ವಿತೀಯ' ಎ'ಗ್ರೇಡ್ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.