Thursday 30 June 2016


ಎಸ್.. ಟಿ ಪ್ರೌಢ ಶಾಲೆ ಮಂಜೇಶ್ವರ ದಲ್ಲಿ ವಿವಿಧ ಸಂಘಗಳ ಉದ್ಘಾಟನೆ

ದಿನಾಂಕ24.6.2016ರಂದು ಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮಕಿಣಿ ಅವರು ವಿಜ್ಞಾನದ ಪ್ರಯೋಗದ ಮೂಲಕ ವಿವಿಧ ಸಂಘಗಳಿಗೆ ಚಾಲನೆಯನ್ನು ನೀಡಿದರು.ಅಧ್ಯಾಪಕ ಅಧ್ಯಾಪಿಕೆಯರು ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಮೇಘ ಕಾಯ೯ಕ್ರಮವನ್ನು ನಿರೂಪಿಸಿದರೆ ಕೈರುನ್ನಿಸಾ ವಂದಿಸಿದರು.
ನಂತರ ವಿವಿಧ ಸಂಘದ ಸದಸ್ಯರು ಚಟುವಟಿಕೆಗಳನ್ನು ನಡೆಸಿಕೊಟ್ಟರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.