Wednesday, 19 November 2014

ಮಂಜೇಶ್ವರ ಉಪ ಜಿಲ್ಲಾ ಕ್ರೀಡೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು

ಡಿಸ್ಕಸ್ ತ್ರೋನಲ್ಲಿ ಸೀನಿಯರ್ ಬಾಯ್ಸ್  ವಿಭಾಗದಲ್ಲಿ ತೃತೀಯ ಸ್ಥಾನ ರಿತೇಶ್.ವಿ 10ನೇ ತರಗತಿ.
ಹೈಜಂಪ್ ನಲ್ಲಿ ಜೂನಿಯರ್ ಬಾಯ್ಸ್ ವಿಭಾಗದಲ್ಲಿ  ದ್ವಿತೀಯ ಸ್ಥಾನ ಸೊಹಮ್ಮದ್ ಜಾಬೀರ್ 10ನೇ ತರಗತಿ.
 ಡಿಸ್ಕಸ್ ತ್ರೋನಲ್ಲಿ ಸೀನಿಯರ್ ಬಾಯ್ಸ್  ವಿಭಾಗದಲ್ಲಿ ದ್ವಿತೀಯ ಸ್ಥಾನ ಅಬುಬಕ್ಕರ್ ಸಿದ್ಧಿಕ್  10ನೇ ತರಗತಿ.
 ಡಿಸ್ಕಸ್ ತ್ರೋನಲ್ಲಿ ಜೂನಿಯರ್ ಬಾಯ್ಸ್  ವಿಭಾಗದಲ್ಲಿ ದ್ವಿತೀಯ ಸ್ಥಾನ,ಜೂನಿಯರ್ ಬಾಯ್ಸ್ ರಿಲೇನಲ್ಲಿ ದ್ವಿತೀಯ ಸ್ಥಾನ ಪಡೆದ  ಅಬ್ದುಲ್ ಸೆಬೀರ್ 10ನೇ ತರಗತಿ.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.