Saturday, 29 November 2014

ಪತ್ರಿಕೆಯಲ್ಲಿ ಅರಳಿದ ಅದ್ಭುತ ಚಿತ್ರಕಾರ


"ಬೆಳಿಯ ಸಿರಿ ಮೊಳಕೆಯಲ್ಲಿ' ಎಂಬ ಮಾತಿನಂತೆ ಇಲ್ಲಿ ಒಂದು ಬಾಲ ಪ್ರತಿಭೆಯು ತನ್ನ ಕೈಚಳಕದಿಂದ ಅದ್ಭುತವಾದ ಚಿತ್ರಗಳನ್ನು ರಚಿಸುವುದು ಮಾತ್ರವಲ್ಲದೇ ಪತ್ರಿಕೆಗಳಲ್ಲೂ ತನ್ನ ಚಿತ್ರಗಳನ್ನು ಪ್ರಕಟಿಸುವುದರ ಮೂಲಕ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾನೆ. ಈತನ ಹೆಸರು ರಜತ್.ಕೆ ಪ್ರಸ್ತುತ ನಮ್ಮ ಶಾಲೆಯ 8ನೇ ತರಗತಿಯಲ್ಲಿ ಕಲಿಯುತ್ತಿದ್ದು ,ಶ್ರೀ ವೆಂಕಟೇಶ್.ಕೆ ಹಾಗೂ ಶ್ರೀಮತಿ ಹರಿಣಾಕ್ಷಿ ಜಂಪತಿಗಳ ದ್ವಿತೀಯ ಪುತ್ರನಾಗಿದ್ದಾನೆ.. ಉಜ್ವಲ ಭವಿಷ್ಯ ಇವನದಾಗಲಿ ಎಂದು ಶುಭ ಹಾರೈಕೆ ನಮ್ಮದು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.