ತಾ |15-11-2014ರಂದು ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಕಳೆದ ವರ್ಷದ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿನಿಯರನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಥಮ ಸ್ಥಾನ : ಅನುಷಾ.ಪಿ ನಗದು ಪುರಸ್ಕಾರ ₹: 5496/- (ರೂಪಾಯಿ ಐದು ಸಾವಿರದ ನಾನ್ನೂರ ತೊಂಭತ್ತಾರು).
|
ಅನುಷಾ.ಪಿ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು. | | |
ಪ್ರಥಮ ಸ್ಥಾನ :
ಲಾವಣ್ಯ.ಆರ್ ನಗದು ಪುರಸ್ಕಾರ
₹: 5302/- (ರೂಪಾಯಿ ಐದು ಸಾವಿರದ ಮುನ್ನೂರ ಎರಡು).
|
ಲಾವಣ್ಯ.ಆರ್ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು. |
ದ್ವಿತೀಯ ಸ್ಥಾನ :
ಮಾಧುರಿ ನಗದು ಪುರಸ್ಕಾರ
₹: 2453/- (ರೂಪಾಯಿ ಎರಡು ಸಾವಿರದ ನಾನ್ನೂರ ಐವತ್ತಮೂರು).
|
ಮಾಧುರಿ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು. |
No comments:
Post a Comment