Friday, 24 October 2014

ಯು.ಎನ್.ಓ ದಿನಾಚರಣೆ

ಎಸ್..ಟಿ ಪ್ರೌಢ ಶಾಲೆಯಲ್ಲಿ ಅಕ್ಟೋಬರ್ 24 2014 ರಂದು ಯು.ಎನ್.ಓ ದಿನಾಚರಣೆಯನ್ನು ಆಚರಿಸಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲಿಲ್ಲಿ ಬಾಯಿ ಟೀಚರ್ ರವರು ಯು.ಎನ್.ಓ ಉಗಮ,ಉದ್ದೇಶ ಮತ್ತು ಬೆಳವಣಿಗೆಗಳನ್ನು ಸಭೆಗೆ ತಿಳಿಸಿ ಸಂಪೂರ್ಣ ಮಾಹಿತಿ ನೀಡಿದರು.ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಮನೋರಮಾ ಕಿಣಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಮೋಹಿನಿ ಟೀಚರ್ ರವರು ಸ್ವಾಗತಿಸಿದರೆ ಸಮಾಜ ವಿಜ್ಞಾನ ಶಿಕ್ಷಕ ಜಿ.ವಿರೇಶ್ವರ ಭಟ್ ವಂದಿಸಿದರು.ಚಿತ್ರಕಲಾ ಅಧ್ಯಾಪಕರಾದ ಜಯಪ್ರಕಾಶ್ ಶೆಟ್ಟಿ ,ಶಿಕ್ಷಕರಾದ ದಾಸಪ್ಪ ರೈ ಉಪಸ್ಥಿತರಿದ್ದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.