Wednesday, 28 September 2016


ಎಸ್.,ಟಿ. ಶಾಲೆಯಲ್ಲಿ AHEP ಅಂಗವಾಗಿ ವಿದ್ಯಾಥಿ೯ನಿಯರಿಗೆ ಶಾರೀರಿಕ ಶುಚಿತ್ವ ಕಾಪಾಡುದರ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವ ಕಾಯ೯ಕ್ರಮವನ್ನು ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿಅವರ ಅಧ್ಯಕ್ಷತೆಯಲ್ಲಿ ಜರಗಿಸಲಾಯಿತು. ಇದರ ನೇತೃತ್ವವನ್ನು ಸುಕನ್ಯಾ ಟೀಚರ್ ಅವರು ವಹಿಸಿದರು.ಅಧ್ಯಾಪಕಿಯರು ಉಪಸ್ಥಿತರಿದ್ದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.