ಶಿಕ್ಷಕರ
ದಿನ -ಗುರುವಂದನಾ
ಕಾಯ೯ಕ್ರಮ
ಎಸ್.ಎ.ಟಿ
ಶಾಲೆಯಲ್ಲಿ ಶಿಕ್ಷಕ ದಿನಾಚರಣೆಯನ್ನು
ಗುರುವಂದನಾ ಕಾಯ೯ಕ್ರಮದೊಂದಿಗೆ
ಜರಗಿಸಲಾಯಿತು.
ನಿವೃತ್ತ
ಅಧ್ಯಾಪಿಕೆ ಲಿಲ್ಲಿಬಾಯಿ
ಟೀಚರ್ ಇವರನ್ನು ಸನ್ಮಾನಿಸಲಾಯಿತು.
ಕಾಯ೯ಕ್ರಮದ
ಅಧ್ಯಕ್ಷತೆಯನ್ನು ಪ್ರಭಾರ
ಮುಖೋಪಾಧ್ಯಾಯಿನಿ
ಶ್ರೀಮತಿ ಕೃಷ್ಣಕುಮಾರಿ ಟೀಚರ್
ವಹಿಸಿ ಶಿಕ್ಷಕ ದಿನಾಚರಣೆಯ
ಔಚಿತ್ಯವನ್ನು ತಿಳಿಸಿ ಶುಭಹಾರೈಸಿದರು.
ಸನ್ಮಾನಿತರಾದ
ಟೀಚರ್ ಅವರು ತನ್ನ ಅಧ್ಯಾಪನ
ವೃತ್ತಿಜೀವನವನ್ನು ಮೆಲುಕು ಹಾಕಿ
ಪ್ರಸಕ್ತ ಸೇವಾ ಅಧ್ಯಾಪಕರಿಗೆ
ತಿಳಿಹೇಳಿ ಸನ್ಮಾನಕ್ಕೆ ಅಭಿವಂದಿಸಿದರು.
ಶಾಲಾ
ಸಿಬ್ಬಂದಿ ಕಾಯ೯ದಶಿ೯ಯವರು
ಸ್ವಾಗತಿಸಿದರೆ ಈಶ್ವರ್ ಕಿದೂರು
ಕಾಯ೯ಕ್ರಮವನ್ನು ನಿರೂಪಿಸಿದರು.
No comments:
Post a Comment