Sunday, 18 December 2016
Thursday, 3 November 2016
ಮಂಜೇಶ್ವರ
ನವಂಬರ್ 2ರಂದು
ಎಸ್.ಎ.ಟಿ.ಶಾಲಾ
ಕಲೋತ್ಸವದ ಸಮಾರೋಪ ಸಮಾರಂಭವು
ಶಾಲಾ ವ್ಯವಸ್ಥಾಪಕರಾದ ದಿನೇಶ್
ಶೆಣೈಯವರ ಅಧ್ಯಕ್ಷತೆಯಲ್ಲಿ
ನಡೆಯಿತು. ಶಾಲಾ
ಮುಖ್ಯೋಪಾಧ್ಯಾಯಿನಿ ಮನೋರಮ
ಕಿಣಿ ಹಾಗೂ ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷರಾದ ಅಬ್ದುಲ್ ಬಶೀರ್
ಶುಭಾಶಂಸನೆಗೈದರು.
ಶ್ರೀಮತಿ
ಪ್ರತಿಭಾ ಕುನಲ್ ಅಡಕ್ ಅವರು
ಶಾಲೆಗೆ ನೀಡಿದ ಕಂಪ್ಯೂಟರ್ ಗಳ
ಹಸ್ತಾಂತರ ನಡೆಯಿತು.
ನಂತರ ಬಹುಮಾನ
ವಿತರಣಾ ಕಾಯ೯ಕ್ರಮ ನಡೆಯಿತು.
. ಸಂಚಾಲಕರಾದ
ನಾರಾಯಣ ಜಿ ಹೆಗಡೆಯವರು ಸ್ವಾಗತಿಸಿದರೆ
ಸಿಬ್ಬಂದಿ ವಗ೯ದ ಕಾಯ೯ದಶಿ೯ ಜಿ.
ವೀರೇಶ್ವರ
ಭಟ್ ಕಾಯ೯ಕ್ರಮ ನಿರೂಪಿಸಿದರು.
.ಶಾಲಾ ನಾಯಕಿ
ವಂದಿಸಿದರು.
Tuesday, 1 November 2016
ಕರಕುಶಲ ಮೇಳಗಳಲ್ಲಿ ಮಂಜೇಶ್ವರ. ಎಸ್.ಎ.ಟಿ.ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಮಂಜೇಶ್ವರ ಉಪಜಿಲ್ಲಾ ಮಟ್ಟದ ಕರಕುಶಲ ಮೇಳದ ಸ್ಪರ್ಧೆಗಳಲ್ಲಿ ಹೈಸ್ಕೂಲ್ ಮಟ್ಟದ
ಅಂಬ್ರೆಲ್ಲಾ ಮೇಕಿಂಗ್ ನಲ್ಲಿ ಮಹಮದ್ ಅಫ್ರಾನ್ ಪ್ರಥಮ' ಎ' ಗ್ರೇಡ್,ಫಾಂ ಲೀವ್ಸ್ ನಲ್ಲಿ
ಹೂರ್ಲಿಂನ್ ಪ್ರಥಮ 'ಎ'ಗ್ರೇಡ್. ಮತ್ತು ಯು.ಪಿ.ವಿಭಾಗದ
ಬುಕ್ ಬೈಂಡಿಂಗ್ ನಲ್ಲಿ ಆಸಿಯಮ್ಮ ದ್ವಿತೀಯ' ಎ'ಗ್ರೇಡ್ ಹಾಗೂ ಯು.ಪಿ.ವಿಭಾಗದ
ಅಗರ್ಬತ್ತಿ ಮೇಕಿಂಗ್ ನಲ್ಲಿ ಫಾತಿಮತ್ ರಾಲಿಯ ದ್ವಿತೀಯ' ಎ'ಗ್ರೇಡ್ ಪಡೆದು ಜಿಲ್ಲಾ
ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
Thursday, 22 September 2016
ಶಿಕ್ಷಕರ
ದಿನ -ಗುರುವಂದನಾ
ಕಾಯ೯ಕ್ರಮ
ಎಸ್.ಎ.ಟಿ
ಶಾಲೆಯಲ್ಲಿ ಶಿಕ್ಷಕ ದಿನಾಚರಣೆಯನ್ನು
ಗುರುವಂದನಾ ಕಾಯ೯ಕ್ರಮದೊಂದಿಗೆ
ಜರಗಿಸಲಾಯಿತು.
ನಿವೃತ್ತ
ಅಧ್ಯಾಪಿಕೆ ಲಿಲ್ಲಿಬಾಯಿ
ಟೀಚರ್ ಇವರನ್ನು ಸನ್ಮಾನಿಸಲಾಯಿತು.
ಕಾಯ೯ಕ್ರಮದ
ಅಧ್ಯಕ್ಷತೆಯನ್ನು ಪ್ರಭಾರ
ಮುಖೋಪಾಧ್ಯಾಯಿನಿ
ಶ್ರೀಮತಿ ಕೃಷ್ಣಕುಮಾರಿ ಟೀಚರ್
ವಹಿಸಿ ಶಿಕ್ಷಕ ದಿನಾಚರಣೆಯ
ಔಚಿತ್ಯವನ್ನು ತಿಳಿಸಿ ಶುಭಹಾರೈಸಿದರು.
ಸನ್ಮಾನಿತರಾದ
ಟೀಚರ್ ಅವರು ತನ್ನ ಅಧ್ಯಾಪನ
ವೃತ್ತಿಜೀವನವನ್ನು ಮೆಲುಕು ಹಾಕಿ
ಪ್ರಸಕ್ತ ಸೇವಾ ಅಧ್ಯಾಪಕರಿಗೆ
ತಿಳಿಹೇಳಿ ಸನ್ಮಾನಕ್ಕೆ ಅಭಿವಂದಿಸಿದರು.
ಶಾಲಾ
ಸಿಬ್ಬಂದಿ ಕಾಯ೯ದಶಿ೯ಯವರು
ಸ್ವಾಗತಿಸಿದರೆ ಈಶ್ವರ್ ಕಿದೂರು
ಕಾಯ೯ಕ್ರಮವನ್ನು ನಿರೂಪಿಸಿದರು.
Tuesday, 30 August 2016
ಎಸ್.ಎ.ಟಿ
ಶಾಲೆಯಲ್ಲಿ ಸ್ವಾತಂತ್ರ್ಯ
ದಿನಾಚರಣೆ
ಮಂಜೇಶ್ವರ
ಅಗೋಸ್ಟ್ 15
ರಂದು
ಎಸ್.ಎ.ಟಿ
ಶಾಲೆಯಲ್ಲಿ 70ನೇ
ಸ್ವಾತಂತ್ರ್ಯ ದಿನಾಚರಣೆಯನ್ನು
ಆಚರಿಸಲಾಯಿತು.
ಶಾಲಾ
ಪ್ರಬಂಧಕರಾದ ಶ್ರೇಯುತ ದಿನೇಶ್
ಶೆಣೈ ಅವರು ಧ್ವಜಾರೋಹಣಮಾಡಿ
ಶುಭ ಹಾರೈಸಿದರು.
ಅನಂತರ
ಶಾಲಾ ಮುಖೋಪಾಧ್ಯಾಯಿನಿ ಶ್ರೇಮತಿ
ಮನೋರಮ ಕಿಣಿ ಹಾಗೂ ರಕ್ಷಕ ಶಿಕ್ಷಕ
ಸಂಘದ ಅಧ್ಯಕ್ಷರಾದ ಅಬ್ದುಲ್
ಬಶೇರ್ ಅವರು ಶುಭ ಸಂದೇಶವನ್ನು
ನೀಡಿದರು.
ನಂತರ
ಸ್ಕೌಚ್ ಮತ್ತು ಗೈಡ್ ದಳಗಳಿಂದ
ಆಕಷ೯ಕ ಕವಾಯತು ನಡೆಯಿತು.
ಕಳೆದಸಾಲಿನ
ಮಾಚ್೯ SSLC
ಪರೀಕ್ಷೆಯಲ್ಲಿ
ಎ+
ಹಾಗೂ
ಎ ಗ್ರೇಡ್ ನೊಂದಿಗೆ ತೇಗ೯ಡೆಯಾದ
ವಿದ್ಯಾಥಿ೯ನಿಯರನ್ನು ಶಾಲಾ
ಪ್ರಬಂಧಕರು ಸನ್ಮಾನಿಸಿದರು.
ನಂತರ
ಛದ್ಮವೇಷ ಸ್ಪಧೆ೯ ನಡೆಯಿತು.
ನಂತರ
ವಿದ್ಯಾಧಿ೯ಗಳು ದೇಶಭಕ್ತಿಗೀತೆ
ಗಳನ್ನು ಹಾಡಿದರು.
ಸ್ಪಧೆ೯ಯಲ್ಲಿ
ವಿಜೇತರಾದವರಿಗೆ ಬಹುಮಾನವನ್ನು
ವಿತರಿಸಲಾಯಿತು.
ಎಲ್ಲಾಅಧ್ಯಾಪಕ
ಅಧ್ಯಾಪಕಿಯರು ಉಪಸ್ಥಿತರಿದ್ದರು.
ಅಧ್ಯಾಪಕ
ರಾದ
ಜಿ .ವೀರೇಶ್ವರಭ಼ಟ್
ಕಾಯ೯ಕ್ರಮವನ್ನು ನಿರೂಪಿಸಿದರು.
ದಾಸಪ್ಪ
ರೈ ಸರ್ ಅವರು ವಂದಿಸಿದರು.
ನಂತರ
ಸಿಹಿತಿಂಡಿಯನ್ನು
ವಿತರಿಸಲಾಯಿತು.ರಾಷ್ರ್ಟಗೀತೆಯೊಂದಿಗೆ
ಕಾಯ೯ಕ್ರಮ ಕೊನೆಗೊಂಡಿತು.
INDEPENDENCE DAY 2016Sunday, 14 August 2016
ಎಸ್.ಎ.ಟಿ.ಶಾಲೆಯಲ್ಲಿ
ಶಾಲಾ ಪಾಲಿ೯ಮೆಂಟು 2016-2017
11-8-2016
ಎಸ್.ಎ.ಟಿ
ಶಾಲೆಯಲ್ಲಿ ಶಾಲಾ ಪಾಲಿ೯ಮೆಂಟು
ಚುನಾವಣೆ ಜರಗಿತು.
ಪ್ರತಿ
ತರಗತಿವಾರು ನಾಯಕ ಸ್ಥಾ ನಕ್ಕೆ
ಸುಮಾರು 14
ತರಗತಿಗಳಲ್ಲಿ
ಚುನಾವಣೆ ನಡೆಯಿತು.
ಉಳಿದ
ತರಗತಿಗಳಲ್ಲಿ ಅವಿರೋಧ
ಆಯ್ಕೆ ನಡೆಯಿತು.
ಚುನಾವಣಾ
ಫಲಿತಾಂಶವನ್ನು ಅಭ್ಯಥಿ೯ಗಳು
ಹಾಗೂ ವಿದ್ಯಾಥಿ೯ಗಳ ಸಮ್ಮುಖದಲ್ಲಿ
ನಡೆಸಿ ವಿಜೇತರನ್ನು ಅಧ್ಯಾಪಕರು
ಘೋಷಿಸಿದರು.
ಚುನಾವಣಾ
ಪ್ರಕ್ರಿಯೆಯು ಪ್ರಜಾಪ್ರಭುತ್ವ
ಮಾದರಿಯಲ್ಲಿ ನಡೆಯಿತು.
12
ಗಂಟೆಗೆ
ಸರಿಯಾಗಿ ಶಾಲಾ
ಪಾಲಿ೯ಮೆಂಟಿನ
ರಚನೆ ನಡೆಯಿತು.
ಹಾಗೂ
ಪ್ರಥಮ ಅಧಿವೇಶನ ನಡೆಯಿತು.ಪ್ರೌಢಶಾಲಾ
ವಿಭಾಗದಿಂದ ಶಾಲಾ ನಾಯಕಿಯಾಗಿ
ಕುಮಾರಿ ರೆನಿಶಾ ಡಿಸೋಜ ಹಾಗೂ
ಹೈಯರ್ ಸೆಕೆಂಡರಿ
ವಿಭಾಗದಿಂದ
ಮಹಮ್ಮದ್ ಫಾರೂಕ್ ಆಯ್ಕೆಗೊಂಡರು.ಹಾಗೊ
ವಿವಿಧ ಮಂತ್ರಿಗಳನ್ನು
ಆಯ್ಕೆಗೊಳಿಸಲಾಯಿತು.
ಬಳಿಕ
ನಡೆದ ಅಧಿವೇಶನದ ಅಧ್ಯಕ್ಷತೆ
ವಹಿಸಿದ್ದ ಪ್ರಭಾರ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಕೃಷ್ಣಕುಮಾರಿ ಅವರು
ಪ್ರತಿಜ್ಞೆಬೋಧಿಸಿದರು.
ನಂತರ
ಶಾಲಾ ಶಿಸ್ತನ್ನು ಕಾಪಾಡುವಲ್ಲಿ
ಮಂತ್ರಿಮಂಡಲದ ಜವಾಬ್ದಾರಿ
ಯನ್ನೂಕೆಲಸಕಾಯ೯ಗಳನ್ನೂ ತಿಳಿಸಿದರು.
ಚುನಾವಣೆಾ
ಅಧಿಕಾರಿಯಾಗಿ ಅಧ್ಯಾಪಕ ವಿರೇಶ್ವರ
ಭಟ್ ಅವರು ನಿವ೯ಹಿಸಿದರು.
ಹೆಚ್ಚಿನ
ಅಧ್ಯಾಪಕ ,
ಅಧ್ಯಾಪಕಿಯರು
ಉಪಸ್ಥಿತರಿದ್ದು ಸಹಕರಿಸಿದರು.
ಶಾಲಾ
ನಾಯಕ ಮಹಮ್ಮದ್ ಫಾರೂಕ್ ಧನ್ಯವಾದ
ನೀಡಿದರು.
Thursday, 11 August 2016
ಸ್ವಾ ಸ್ಥ್ಯ ಸಂಕಲ್ಪ ಯೋಜನೆ ಕಾಯ೯ಕ್ರಮ
ಶ್ರೀ
ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃಧ್ದಿ
ಯೋಜನೆ ಇದರ ಆಶ್ರಯದಲ್ಲಿ ತಾರೀಕು
4.8.2016
ರಂದು
ಎಸ್.ಎ.ಟಿ
ಶಾಲೆಯ ಅನಂತ ವಿದ್ಯಾ ಸಭಾಂಗಣದಲ್ಲಿ
ಸ್ವಾ ಸ್ಥ್ಯ ಸಂಕಲ್ಪ ಯೋಜನೆ
ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಸರಗೋಡು
ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ
ಗೋಪಾಲ ಶೆಟ್ಟಿ ಅರಿಬೈಲು ದೀಪ ಬೆಳಗಿಸಿ
ಉದ್ಘಾಟಿಸಿದರು.
ದುಶ್ಚಟಗಳಿಂದ
ಆಗುವ ಅನಾಹುತಗಳ ಕುರಿತಾಗಿ ತಿಳಿಸಿ
ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಸಂಪನ್ಮೂಲ
ವ್ಯಕ್ತಿಗಳಾಗಿ ಈಶ್ವರ ಮಾಸ್ಟರ್
ಕುಂಜತ್ತೂರು ಪ್ರೌಢಶಾಲೆಯ ನಿವೃತ್ತ
ಅಧ್ಯಾಪಕರು ಸ್ವಾ
ಸ್ಥ್ಯ ಸಂಕಲ್ಪ ಯೋಜನೆಯ
ಕಾಯ೯ಕಲಾಪಗಳನ್ನು ಸವಿವರವಾಗಿ
ತಿಳಿಸಿದರು.
ಕಾಯ೯ಕ್ರಮದ
ಅಧ್ಯಕ್ಷತೆಯನ್ನು ಪ್ರಭಾರ
ಮುಖ್ಯೋಪಾಧ್ಯಾಯಿನಿ
ಕೃಷ್ಣಕುಮಾರಿ
ಟೀಚರ್ ವಹಿಸಿದ್ದರು.
ಯೋಜನೆಯ
ಕಾಯ೯ಕತೆ೯ಯರಾದ ಸುನೀತ,
ಅನಿತ,ಸುರೇಖ,
ಉಪಸ್ಥಿತರಿದ್ದರು.
ಸುರೇಖ
ಕಾಯ೯ಕ್ರಮವನ್ನು ನಿರೂಪಿಸಿದರು.
ಅಧ್ಯಾಪಕರಾದ
ಜಿ ವಿೀರೇಶ್ವರಭಟ್ ಸ್ವಾಗತಿಸಿ
ದಾಸಪ್ಪ ರೈ ವಂದಿಸಿದರು.
Sunday, 7 August 2016
ಎಸ್.ಎ.ಟಿ.ಹೈಯರ್
ಸೆಕೆಂಡರಿ ಶಾಲೆ ರಕ್ಷಕ ಶಿಕ್ಷಕ
ಸಂಘದ ಮಹಾಸಭೆ
ಮಂಜೇಶ್ವರ:
ಎಸ್.ಎ.ಟಿ.ಹೈಯರ್
ಸೆಕೆಂಡರಿ ಶಾಲೆ ರಕ್ಷಕ ಶಿಕ್ಷಕ
ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ
ಜರಗಿತು.
ಶಿಕ್ಷಕ
ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್
ಬಶೀರ್.ಬಿ.
ಅಧ್ಯಕ್ಷತೆ
ವಹಿಸಿದ್ದರು. ಮಂಜೇಶ್ವರ
ಗ್ರಾಮ ಪಂಚಾಯತು ಸದಸ್ಯೆ
ಸುಪ್ರಿಯಾ
ಶೆಣೈ ಶುಭ ಹಾರೈಸಿದರು.
ಸಂಘದ
ಉಪಾಧ್ಯಕ್ಷೆ ಜಯಶ್ರೀ,
ಸಮಿತಿ
ಸದಸ್ಯರಾದ
ಮೊೈದಿನ್ ಕುಂಞಿ
ಮತ್ತಿತರರು ಉಪಸ್ಥಿತರಿದ್ದರು.
ಇದೇ
ಸಂದಭ೯ದಲ್ಲಿ 2016-2017ನೇ
ಸಾಲಿನ ನೂತನ ಪದಾಧಿಕಾರಿಗಳನ್ನು
ಸವಾ೯ನು ಮತದೊಂದಿಗೆ ಆರಿಸಲಾಯಿತು.
ಮತ್ತು
ನೂತನ ಮಧ್ಯಾಹ್ನದ
ಊಟದ ಸಮಿತಿಯನ್ನು
ರೂಪೀಕರಿಸಲಾಯಿತು.
ಅಧ್ಯಾಪಕರಾದ
ಕಿರಣ್ ಕುಮಾರ್ ,ಶ್ಯಾಮ
ಕೃಷ್ಣ ಪ್ರಕಾಶ್ ಹಾಗೂ ಶಾಂತಾರಾಮ್
ಶಾಲೆಗೆ
ಸಂಬಂಧ ಪಟ್ಟಂತಹ ಮಾಹಿತಿಯನ್ನು
ನೀಡಿದರು.
ಅಧ್ಯಾಪಕ
ಗಣೇಶ್ ಪ್ರಸಾದ್ ನಾಯಕ್ ಪ್ರಾಥ
೯ನೆ ಹಾಡಿದರು. ಹಿರಿಯ
ಅಧ್ಯಾಪಕಿ ಕೃಷ್ಣಕುಮಾರಿ
ಸ್ವಾಗತಿಸಿದರು. ಸಂಘದ
ಕಾಯ೯ದಶಿ೯ ಶ್ರೀಮತಿ ಮನೋರಮ ಕಿಣಿ
ವಾಷಿ೯ಕ ಲೆಕ್ಕ ಪತ್ರವನ್ನು
ಮಂಡಿಸಿದರು. ಅಧ್ಯಾಪಕ
ಕಿರಣ್ ಕುಮಾರ್ ವಂದಿಸಿದರು.
2016-17 ನೇ ಸಾಲಿನ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ
ಅಬ್ದುಲ್ ಬಶೀರ್.ಬಿ
ಅವರು ಪುನರಾಯ್ಕೆಗೊಂಡರು.
ಮತ್ತು
ಉಪಾಧ್ಯಕ್ಷರಾಗಿಮೊೈದಿನ್ ಕುಂಞಿ
ಆಯ್ಕೆಯಾದರು.
Subscribe to:
Posts (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿ...
-
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.