Thursday, 3 November 2016


ಮಂಜೇಶ್ವರ ನವಂಬರ್ 2ರಂದು ಎಸ್..ಟಿ.ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವು ಶಾಲಾ ವ್ಯವಸ್ಥಾಪಕರಾದ ದಿನೇಶ್ ಶೆಣೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಬಶೀರ್ ಶುಭಾಶಂಸನೆಗೈದರು. ಶ್ರೀಮತಿ ಪ್ರತಿಭಾ ಕುನಲ್ ಅಡಕ್ ಅವರು ಶಾಲೆಗೆ ನೀಡಿದ ಕಂಪ್ಯೂಟರ್ ಗಳ ಹಸ್ತಾಂತರ ನಡೆಯಿತು. ನಂತರ ಬಹುಮಾನ ವಿತರಣಾ ಕಾಯ೯ಕ್ರಮ ನಡೆಯಿತು. . ಸಂಚಾಲಕರಾದ ನಾರಾಯಣ ಜಿ ಹೆಗಡೆಯವರು ಸ್ವಾಗತಿಸಿದರೆ ಸಿಬ್ಬಂದಿ ವಗ೯ದ ಕಾಯ೯ದಶಿ೯ ಜಿ. ವೀರೇಶ್ವರ ಭಟ್ ಕಾಯ೯ಕ್ರಮ ನಿರೂಪಿಸಿದರು. .ಶಾಲಾ ನಾಯಕಿ ವಂದಿಸಿದರು.


No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.