Friday, 11 July 2014

ಉಚಿತ ಸಮವಸ್ತ್ರ ವಿತರಣೆ


ಎಸ್ .. ಟಿ. ಪ್ರೌಢ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣೆ

ಮಂಜೇಶ್ವರ - ಎಸ್ .. ಟಿ. ಪ್ರೌಢ ಶಾಲೆ ಮಂಜೇಶ್ವರದಲ್ಲಿ ಸರಕಾರವು ವಿದ್ಯಾರ್ಥಿಗಳಿಗೆ ಒದಗಿಸಿದ ಉಚಿತ ಸಮವಸ್ತ್ರ ವಿತರಣೆಯನ್ನು ಶಾಲೆಯ ಅನಂತ ವಿದ್ಯಾ ಸಭಾಂಗಣದಲ್ಲಿ 11.07.2014 ರಂದು ಜರಗಿತು. ಹಿರಿಯ ಶಿಕ್ಷಕರಾದ ಪುಂಡಲಿಕ ನಾಯಕ್ ಸರಕಾರವು ಒದಗಿಸಿದ ಉಚಿತ ಸಮವಸ್ತ್ರದ ಕಾರ್ಯಕ್ರಮ ಬಗ್ಗೆ ವಿವರ ನೀಡಿದರು. ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಾಕ್ಷರಾದ ಹೇಮಲತ ಸಮವಸ್ತ್ರವನ್ನು ನೀಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಸ್ವಾಗತಿಸಿ , ಪ್ರೌಢ ಶಾಲಾ ಎಸ್.ಆರ್ .ಜಿ. ಸಂಚಾಲಕರಾದ ಕಿರಣ್ ಕುಮಾರ್ ವಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಕೃಷ್ಣ ಕುಮಾರಿ , ಕುಮಾರಿ ಶೈಲಜ , ಜಿ. ವಿರೇಶ್ವರ ಭಟ್ , ಮೋಹಿನಿ, ಸುಮತಿ,.ಎಂ. ಹಾಗೂ ಯು ಪಿ ವಿಭಾಗದ ಎಸ್.ಆರ್ .ಜಿ. ಸಂಚಾಲಕರಾದ ಶಾಂತಾರಾಮ್ ಉಪಸ್ಥಿತರಿದ್ದರು.
 For photos

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.