ಜುಲೈ 31. ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಹಿಂದಿ ಕ್ಲಬ್ ನ ನೇತೃತ್ವದಲ್ಲಿ ಖ್ಯಾತ ಉಪನ್ಯಾಸಕ
ದಿ.ಪ್ರೇಮ್ ಚಂದ್ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಹಿಂದಿ ಶಿಕ್ಷಕಿ ಶ್ರೀಮತಿ ಸುಖನ್ಯಾ.ಕೆ.ಟಿ.ಅವರು ದಿ.ಪ್ರೇಮ್ ಚಂದ್ ಬದುಕಿನ ಚಿತ್ರಣವನ್ನು ಮಕ್ಕಳಿಗೆ ವಿವರಿಸಿದರು. ಕಲಾ ಶಿಕ್ಷಕರಾದ ಜಯಪ್ರಕಾಶ್ ಶೆಟ್ಟಿ ಬೇಳ ಅವರು ಮಕ್ಕಳಿಗೆ ಲೇಖಕರ ಬಗ್ಗೆ ವಿಡಿಯೋ ಪ್ರದರ್ಶನ ವನ್ನು ಏರ್ಪಡಿಸಿದರು. ಶಿಕ್ಷಕಿ ಜಯಶ್ರೀ ಉಪಸ್ಥಿತರಿದ್ದರು.ಹಿರಿಯ ಹಿಂದಿ ಅಧ್ಶಾಪಕಿ
No comments:
Post a Comment