ಎಸ್.ಎ.ಟಿ.ಪ್ರೌಢ ಶಾಲೆಯ ಪ್ರವೇಶೋತ್ಸವ 2018
ಎಸ್.ಎ.ಟಿ.ಪ್ರೌಢ ಶಾಲೆಯ 2018ಜೂನ್ 1 ಶಾಲಾ ಪ್ರವೇಶೋತ್ಸವ ಅನಂತ ಜ್ಞಾನ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ನೆರವೇರಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರು ಅಬ್ದುಲ್ ಬಷೀರ್ ಶುಭ ಹಾರೈಸಿದರು.ಮುಖ್ಯೋಪಾಧ್ಯಾಯರಾದ ಮುರಳೀಕೃಷ್ಣ ಮಕ್ಕಳಿಗೆ ಹಿತವಚನಗೈದರು.ಶಾಲಾ ಎಸ್. ಆರ್.ಜಿ.ಗಣೇಶ್ ನಾಯಕ್ ಸ್ವಾಗತಿಸಿ, ಶ್ರೀಮತಿ ಸುಕನ್ಯ ಟೀಚರ್ ವಂದಿಸಿದರು.ಜಿ.ವೀರೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮ ಕೃಷ್ಣ ಪ್ರಕಾಶ್,ಸುಮತಿ ಟೀಚರ್,ಮಹೇಶ್ ಕೆ.ವಿ.,
ಶ್ರೀದಾಸಪ್ಪ ರೈ,ಅಜಿತ್ ಕುಮಾರ್ ಶೆಟ್ಟಿ. ಕಲಾ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ಉಪಸ್ಥಿತರಿದ್ದರು. ಐದನೆಯ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಿಸಲಾಯಿತು.
No comments:
Post a Comment