Friday, 15 December 2017

ಎಸ್.ಎ.ಟಿ.ಶಾಲೆ ಯಲ್ಲಿ ಓಣಂ ಹಬ್ಬದ ಆಚರಣೆ

Thursday, 14 December 2017

ಉದಿನೂರ್ ನಲ್ಲಿ ನಡೆದ ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳ ದಲ್ಲಿ ಅಬ್ರೆಲ್ಲಾ ಮೇಕಿಂಗ್(ಕೊಡೆ ತಯಾರಿ) ನಲ್ಲಿ ತ್ರತೀಯ 'ಎ'ಮತ್ತು 'ಎ'ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾದ ಮಂಜೇಶ್ವರ ಎಸ್. ಎ.ಟಿ.ಫ್ರೌಡ ಶಾಲೆಯ ಮೊಹಮ್ಮದ್ ಅಫ್ರಾನ್ ಎಸ್.9ನೇ ತರಗತಿ ,ಮತ್ತು ಪೃಥ್ವಿರಾಜ್ ಜಿ.ಕೆ. 6ನೇತರಗತಿ.


28 nov.   2017 ಇತ್ತೀಚೆಗೆ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ  ಯು. ಪಿ ವಿಭಾಗದ ಲಘು ಸಂಗೀತ, ಶಾಸ್ತ್ರೀಯ ಸಂಗೀತ, ಸಂಸ್ಕೃತ ಗಾನಾಲಾಪನಂ ಮತ್ತು ಗುಂಪು ಸಂಗೀತ ಸ್ಪರ್ಧೆಗಳಲ್ಲಿ ಎಸ್. ಎ. ಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶಿಲ್ಪಾ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿರುತ್ತಾಳೆ

 

 




ಭತ್ತದಕೃಷಿ ನಾಟಿ 28-6-17



ವಿದ್ಯಾರ್ಥಿಗಳು ದೇವಳದ ಆಡಳಿತ ಕ್ಕೊಳಪಟ್ಟ ಭತ್ತದ ಗದ್ದೆ ಯಲ್ಲಿ ಭತ್ತದ ಗಿಡಗಳನ್ನು ನಾಟಿ ಮಾಡಿದ ಅನುಭವ ಪಡೆದರು.

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.