Monday, 31 July 2017


ವಿಶ್ವ ಮಾದಕ  ವಸ್ತು ವಿರೋಧಿ ದಿನ SAT ಅನಂತವಿದ್ಯಾ ಸಭಾಂಗಣದಲ್ಲಿ  excise ಆಫೀಸರ್  ರಾಮ ಅವರ ನೇತೃತ್ವ ದಲ್ಲಿ ಸೆಮಿನಾರ್ ನಡೆಸಲಾಯಿತು .ಶಾಲಾ ಮುಖ್ಯೋಪಾಧ್ಯಾಯಿನಿ ,ಶಾಲಾ ಕಾರ್ಯದರ್ಶಿ ,ಹಿರಿಯ ಅಧ್ಯಾಪಕಿ ಅಧ್ಯಾಪಕರ ಉಪಸ್ಥಿತಿ ಯಲ್ಲಿ  ಜರಗಿತು ,ಪ್ರತಿಜ್ಞೆ ಮಾಡಲಾಯಿತು .   
ಪಿ.ನ್.ಪಣಿಕ್ಕರ್ ಸಂಸ್ಮರಣೆ ದಿನ ದ ಅಂಗವಾಗಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ.
 ಈ ದಿನದ ಮಹತ್ವದೊಂದಿಗೆ ಪಣಿಕ್ಕರ್ ಅವರ ಕಿರು ಪರಿಚಯ ಮಾಡಿದರು .
ವಾಚನವಾರದ ಉದ್ಘಾಟನೆ ನಡೆಸಲಾಯಿತು .
ಶಾಲಾ  ಪರಿಸರ ದಿನ           ಜೂನ್ ೫ ನೇ ತಾರೀಕು  ೨೦೧೭
    ಶಾಲಾ ಪರಿಸರದಲ್ಲಿ ಗಿಡ ನೆಡಲಾಯಿತು  
ಕೇರಳ ಅರಣ್ಯ ಇಲಾಖೆಯಿಂದ 150 ಗಿಡಗಳನ್ನು ತರಲಾಯಿತು ಶಾಲಾಪರಿಸರದಲ್ಲಿ ಕೆಲವು ಗಿಡಗಳನ್ನು ನೆಡಲಾಯಿತು .pta ಅಧ್ಯಕ್ಷರು ಹಾಗು ಅಧ್ಯಾಪಕರು ಹಾಜರಿದ್ದರು .

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.