Sunday, 18 December 2016

ಮಂಜೇಶ್ವರ ಉಪ ಜಿಲ್ಲೆಯ ಕಲೋತ್ಸವದಲ್ಲಿ ಯು.ಪಿ.ವಿಭಾಗದಲ್ಲಿ ಪೆನ್ಸಿಲ್ ಡ್ರೋಯಿಂಗ್ ಮತ್ತು ಜಲವರ್ಣದಲ್ಲಿ ಭೂಷಣ್ ಆರನೇ ತರಗತಿ ಪ್ರಥಮ ಎ.ಗ್ರೇಡ್‌ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ದ್ದಾನೆ ಇವನು 
ಕಡಂಬಾರಿನ ವಿಶಾಲಾಕ್ಷಿ ಮತ್ತು ನವೀನ ದಂಪತಿ ಪುತ್ರ .

Saturday, 17 December 2016

ಧರ್ಮತ್ತಡ್ಕದಲ್ಲಿ ನಡೆದ ಕಲೋತ್ಸವದಲ್ಲಿ ಭರತನಾಟ್ಯ,ಕೂಚುಪುಡಿ,ಮೋಹಿನಿಯಾಟಂ ನಲ್ಲಿ ಪ್ರಥಮ 'ಎ'ಗ್ರೇಡ್ ಗಳಿಸಿದ ಎಸ್.ಎ.ಟಿ.ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್2 ಸಯನ್ಸ್ವಿಭಾಗದ ವಿದ್ಯಾರ್ಥಿನಿಯಾದ ಅಕ್ಷತ ಯಂ.ಆರ್ . ಇವರು ರಾಜಶೇಖರ್ ರಾವ್ ಮೀನಾ ಪುತ್ರಿ ಹಾಗೂ  ಬಾಲಕೃಷ್ಣ ಮಂಜೇಶ್ವರ ಅವರ  ಶಿಷ್ಯೆ.

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.