Tuesday, 26 July 2016

Displaying IMG_20160721_115340.jpgDisplaying IMG_20160721_115340.jpg
ಎಸ್.ಎ.ಟಿ.ಪ್ರೌಢ ಶಾಲೆ ಯಲ್ಲಿ ವಿಜ್ಞಾನ ಸಂಘ ದ ನೇತ್ರತ್ವದಲ್ಲಿ ಚಾಂದ್ರ ದಿನ ವನ್ನುಶಾಲಾಮುಖ್ಯೋಪಾಧ್ಯಾಯನಿ ಶ್ರೀಮತಿ ಮನೋರಮ ಕಿಣಿ ಉದ್ಘಾಟಿಸಿದರು .ಹಿರಿಯ ಶಿಕ್ಷಕಿ ಶ್ರೀಮತಿ ಕೃಷ್ಣಕುಮಾರಿ ಟೀಚರ್ ಮಕ್ಕಳಿಗೆ ಚಂದ್ರನಲ್ಲಿ ಮಾನವನ ಸಂಶೋಧನೆಯ ಬಗ್ಗೆ ತಿಳಿಸಿದರು . ಚಾಂದ್ರಯಾನ ವೀಡಿಯೋ ಪ್ರದರ್ಶನ ಮಾಡಲಾಯಿತು.   ಶಾಂತೇರಿ ಟೀಚರ್ ನಿರೂಪಿಸಿ ಶ್ರೀಮತಿಸುರೇಖಾ ಮಲ್ಯ ವಂದಿಸಿದರು ಕಲಾಅಧ್ಯಾಪಕ ಜಯಪ್ರಕಾಶ ಶೆಟ್ಟಿ ಸಹಕರಿಸಿದರು.
Displaying IMG_20160721_115340.jpg


Friday, 15 July 2016

                                      

ವಿಶ್ವ ಮಾದಕ ದ್ರವ್ಯ ವಿರುದ್ಧದಿನಾಚರಣೆ
ಎಸ್.ಎ.ಟಿ.ಶಾಲೆಯಲ್ಲಿ ಆರೋಗ್ಯ ಸಂಘದ ನೇತೃತ್ವದಲ್ಲಿ ವಿಶ್ವ ಮಾದಕ ದ್ರವ್ಯವಿರುದ್ಧ ದಿನಾಚರಣೆ ಆಚರಿಸಲಾಯಿತು.

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.