ಎಸ್.ಎ.
ಟಿ
ಪ್ರೌಢ ಶಾಲೆ ಮಂಜೇಶ್ವರ ದಲ್ಲಿ
ವಿವಿಧ ಸಂಘಗಳ ಉದ್ಘಾಟನೆ
ದಿನಾಂಕ24.6.2016ರಂದು
ಶಾಲಾ ಮುಖ್ಯೋಪಾಧ್ಯಾಯಿನಿ
ಮನೋರಮಕಿಣಿ ಅವರು ವಿಜ್ಞಾನದ
ಪ್ರಯೋಗದ ಮೂಲಕ ವಿವಿಧ ಸಂಘಗಳಿಗೆ
ಚಾಲನೆಯನ್ನು ನೀಡಿದರು.ಅಧ್ಯಾಪಕ
ಅಧ್ಯಾಪಿಕೆಯರು ಸಂಘದ ಸದಸ್ಯರು
ಸಭೆಯಲ್ಲಿ ಹಾಜರಿದ್ದರು.
ಮೇಘ
ಕಾಯ೯ಕ್ರಮವನ್ನು ನಿರೂಪಿಸಿದರೆ
ಕೈರುನ್ನಿಸಾ ವಂದಿಸಿದರು.
ನಂತರ
ವಿವಿಧ ಸಂಘದ ಸದಸ್ಯರು ಚಟುವಟಿಕೆಗಳನ್ನು
ನಡೆಸಿಕೊಟ್ಟರು.